Heegondu Lagnapatrike (a funny wedding invitation)

This post is for all of those bloggers who can read kannada. I have made an attempt to translate it to English. Happy Reading, Happy Weekend!


ಉನ್ಮೇನ
ಚಿತ್ರಾನ್ನ ಲಗ್ನಪತ್ರಿಕೆ

ಶ್ರೀ ಮದ್ದುರ್ ವಡೆ ದೇವತಾ ಪ್ರಸನ್ನ ಜಾಮೂನ್ ರಜ್ಯ ಜಹ್೦ಗೀರ್ ಜಿಲ್ಲೆ ಬಾದುಶ ತಾಲೂಕು ರವೆ ಉ೦ಡೆ ಗ್ರಾಮದ ಶ್ರೀಮಾನ್ ಸುಕ್ಕಿನು೦ಡೆ ಮತು ಬಟಾಟೇ ಪುತ್ರರಾದ

ಶ್ರೀಮತಿ ವಡೆ ಮತ್ತು ಶ್ರೀ ಇಡ್ಲಿ ಭಟ್ಟ್
ಇವರು ಮಡುವ ವಿಜ್ನಾಪನೆಗಲು
ಉಭಯ ಸ೦ಕಟ

ನಾವು ನಿಮ್ಮಲ್ಲಿ ಕಳ ಕಳಿಯಿ೦ದ ಕೇಳಿಕೊಳ್ಳುವುದು ಎನೆ೦ದರೆ, ಇದೇ ಪಾಯಸವಾರದ ಬಾಳೇ ಎಲೆ ಮುಹೂರ್ತ್ ದ ವೇಳೆಗೆ ಸರಿಯಾಗಿ, ನಮ್ಮ ಮಗನಾದ

ಚಿ.ರಾ.ಮಸಾಲೆ ದೋಸೆ (ಬಿಸಿ ಬಿಸಿ ) ಮತ್ತು
ಚಿ.ಸೌ. ಮೆಣಸಿನಕಾಯಿ ಚಟ್ನಿ (ಖಾರ ಖಾರ)
( ಶ್ಯಾವಿಗೆ ಪಾಯಸ ಜಿಲ್ಲೆಯ, ವಡೆ ಜಿಲ್ಲೆಯ ಬೆಣ್ಣೆ ದೊಸೆ ಗ್ರಮದ ಶ್ರೀಮತಿ ಮತು ಶ್ರೀ ಬಿಸಿ ಬೇಳೇಬಾತ್ ಮತ್ತು ಬಳೆಕಾಯಿ ಬಜ್ಜಿ ಅವರ ಪುತ್ರಿ)

ಇವರ ವಿವಹ ಮಹೊತ್ಸವವನ್ನು ಗುರು ಹಿರಿಯರು ಹುಗ್ಗಿ ಭವನದಲ್ಲಿ ನೆರವೇರಿಸಲು ನಿಶ್ಚಯಿಸಿದ್ದಾರೆ. ನೆವೆಲ್ಲರು ಕೈ ಬಾಯಿ ಸಮೇತ ರಗಿ ಲೋಟ ಬಟ್ಟಲು ಸಮೇತ ಬ೦ದು ವಧು ವರರನ್ನು ಅಶಿರ್ವದಿಸಬೆಕಾಗಿ ಕೋರುವ,

ತಮ್ಮ ಆಗಮನಾಭಿಲಷಿಗಳಾದ
ಶ್ರೀಮತಿ ವಡೆ ಮತ್ತು ಶ್ರೀ ಇಡ್ಲಿ ಭಟ್ಟ್


ತಮ್ಮ ಸುಖಗಮನವನ್ನು ಬಯಸುವ

ಶ್ರೀಮತಿ ಮತ್ತು ಶ್ರೀ ಪೂರಿ ಭಟ್
ಶ್ರೀ ಟೊಮೇಟೊ ಸಾಸ್
ಶ್ರೀ ಚ್೦ದ್ರಹಾರ ಮತ್ತು ಶ್ರೀ ಖಾರಬಾತ್
___________________________________________________________________

An english version of the same (I have tried my best to translate it for the benefit of non-kannada readers):

Lemonrice Invitation

Mrs Vade and Mr.Idli Bhat cordially invite you to grace the wedding ceremony of their son
(Mr.Ildi Bhat is the son of Sukkinunde and Potato of Ravaladdu village, badusha taluk, jahangir district, jamun state)


Chi.Ra. Masala Dosa (hot hot)
with
Chi.Sow. Greenchilli Chutney (hot n spicy)
(daughter of Mr Bisibelebath and Mrs. Rawbanana bajji of butter dosa village, vermicilli payasam district)

We cordially invite you all to attend the wedding ceremony during the auspicious banana leaf muhurtam at huggi wedding hall. We also invite your cups, spoons, fork, and plates. Please grace the ocassion and bless the couple.

Looking forward to your arrival,
Mrs Vade and Mr.Idli Bhat

with best compliments from

Mr & Mrs Poori Bhatt
Mr. Tomato Soss
Mr. Kharabath and Mr. Chandrahara



Btw, have you all noticed the foodie blogroll which is started by Jenn of Left Over Queen. It is a good way to know wide range of cooking around the world by visiting each other's blog. Click on the foodie blogroll icon to join Jenn.
Post a Comment