Amma ..we miss you

ಅಮ್ಮ ನ ನುಡಿ ಚೆಂದ ಅಪ್ಪನ ನಡೆ ಚೆಂದ
ಅಕ್ಕನ ಜಡೆ ಚೆಂದ ಮಲ್ಲಿಗೆ ಹೂವು ಚೆಂದ ...
ಚೆಂದ ಚೆಂದ ಬಲು ಚೆಂದ

ಎಂದೋ ಕಲಿತ್ತಿದ್ದ ಶಿಶು ಗೀತೆ ನೆನಪು ಬಂತು ನೋಡಿ ನಾನು ಇವತ್ತು ಬರಿಯೋಕೆ ಶುರು ಮಾಡಿದಾಗ .....ನಮ್ಮ್ಮನ್ನು ಆಡಿಸಿ, ಓದಿಸಿ ಬೆಳೆಸಿದ ಆ ಜೀವ ಇನ್ನಿಲ್ಲ ...ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲಾ ದೇವರಲ್ಲಿ ಪ್ರಾರ್ಥಿಸಿಕೊಳ್ತಾ ಇದ್ದೀವಿ.

ಬದುಕೊಂದು ರೈಲು ಗಾಡಿ, ಎಲ್ಲರು ಒಂದು ದಿನ, ಒಂದಲ್ಲ ಒಂದು ಕಡೆ ಇಳಿಯಬೇಕು .....ಅವರು ಮುಂದೆ ನಾವು ಹಿಂದೆ ....

May her soul rest in peace.. We miss you amma ............



Post a Comment